ಈ 6 ಗುಣ ಅವಳಲ್ಲಿ ಇದ್ದರೆ ಅವಳು ನಿಮ್ಮನ್ನು ಲವ್ ಮಾಡುತ್ತಿದ್ದಾಳೆ ಎಂದರ್ಥ…ತುಂಬಾ ಹುಡುಗರು ಒಂದು ಹುಡುಗಿಗೆ ಯಾವಾಗ ಪ್ರಪೋಸ್ ಮಾಡಬೇಕು ಎಂದು ಕೇಳುತ್ತಾರೆ ನಾನು ಯಾವಾಗಲೂ ಹೇಳುತ್ತೇನೆ ಈ ಆರು ಗುಣದಲ್ಲಿ ನಾಲ್ಕು ಗುಣ ಆ ಹುಡುಗಿಯ ಹತ್ತಿರ ಇದ್ದರೆ ಖಂಡಿತವಾಗಿಯೂ ನೀವು ಪ್ರಪೋಸ್ ಮಾಡಬಹುದು.

ಅವಳು 100% ಐ ಲವ್ ಯು ಟೂ ಎಂದು ಹೇಳುತ್ತಾಳೆ.ಮೊದಲನೆಯ ಗುಣ ತುಂಬಾ ಹೊತ್ತು ನಿಮ್ಮನ್ನೇ ನೋಡಿ ಮಾತನಾಡುವುದು ಅರ್ಥ ಮಾಡಿಕೊಳ್ಳಿ, ಯಾರ ಜೊತೆ ನಾವು ತುಂಬಾ ಆಕರ್ಷಿತವಾಗಿ ಇರುತ್ತೇವೆ ಅವರ ಜೊತೆ ಮಾತ್ರ ಈ ರೀತಿಯಾಗಿ ನಡೆದುಕೊಳ್ಳುವುದು ಅನುಮಾನವಿದ್ದರೆ ನಿಮ್ಮ ಹುಡುಗ ಫ್ರೆಂಡ್ ಜೊತೆ ಹೋಗಿ ಈ ರೀತಿಯಾಗಿ ಕಣ್ಣಲ್ಲಿ ಕಣ್ಣಿಟ್ಟು.

ಮಾತನಾಡಿ ಅವನು ನಿಮ್ಮನ್ನ ಗೆ ಎಂದು ಅಂದುಕೊಳ್ಳುತ್ತಾನೆ ಇದು ತುಂಬಾನೇ ಮುಖ್ಯವಾಗಿರುವ ಗುಣ ಅವಳು ನಿಮ್ಮನ್ನ ತುಂಬಾ ಹೊತ್ತು ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿದರೆ ಅವಳು ನಿಮ್ಮ ಮೇಲೆ ಆಕರ್ಷಿತಳಾಗಿದ್ದಾಳೆ ಎಂದು ಅರ್ಥ.ಎರಡನೇ ಗುಣ ಅವಳು ನಿಮ್ಮನ್ನ ಮೆಚ್ಚಿಸಲು ನೋಡುತ್ತಾಳೆ ನಾವು ಫ್ರೆಂಡ್ ಅನ್ನು ಯಾವಾಗಲೂ ಮೆಚ್ಚಿಸಲು ಪ್ರಯತ್ನಿಸುವುದಿಲ್ಲ ಅವಳು ಇಡುವ.

ಎಲ್ಲಾ ಒಂದು ಹೆಜ್ಜೆ ನಿಮ್ಮನ್ನು ಮೆಚ್ಚಿಸಲು ಅರ್ಥ ಮಾಡಿಕೊಳ್ಳಿ, ನಿಮಗೋಸ್ಕರ ಊಟ ತರುವುದು ನಿಮಗೋಸ್ಕರ ಬಟ್ಟೆ ಕೊಡಿಸುವುದು ನಿಮಗೆ ಹುಷಾರಿಲ್ಲ ಎಂದರೆ ಅವಳಿಗೆ ಹುಷಾರಿಲ್ಲ ಅನ್ನುವ ತರ ಅಂದುಕೊಳ್ಳುವುದು ನಿಮ್ಮನ್ನ ನಿಮ್ಮ ಅಮ್ಮನಗಿಂತ ಹೆಚ್ಚಾಗಿ ನೋಡಿಕೊಳ್ಳುವುದು ಅವಳ ಬಗ್ಗೆ ನಿಮ್ಮ ಜೊತೆ ಮಾತನಾಡುವುದು ಇದೆಲ್ಲಾ ಏಕೆ ಎಂದರೆ ನಿಮ್ಮನ್ನ ಮೆಚ್ಚಿಸಲು.

ಏಕೆಂದರೆ ಅವಳು ನಿಮ್ಮನ್ನ ಲವ್ ಮಾಡುತ್ತಿದ್ದಾಳೆ.ಮೂರನೇ ಗುಣ ಮುಟ್ಟುವುದು ಇದು ತುಂಬಾ ಸೂಕ್ಷ್ಮವಾದ ಗುಣ ಹುಡುಗಿಯರು ಅಷ್ಟು ಸುಲಭವಾಗಿ ಯಾರನ್ನು ಮುಟ್ಟುವುದಿಲ್ಲ ಫ್ರೆಂಡ್ಸ್ ಆದರೆ ಮಾಮೂಲಿಯಾಗಿ ಮುಟ್ಟುತ್ತಾರೆ ತುಂಬಾ ಕ್ಲೋಸ್ ಫ್ರೆಂಡ್ಸ್ ಆದರೆ ಟಚ್ ಮಾಡುತ್ತಾರೆ ಅದು ಮಾಮೂಲಿಯಾಗಿ ಇರುತ್ತದೆ ಆದರೆ ಇದು ಮಾಮೂಲಿಯಾಗಿ.

ಇರುವುದಿಲ್ಲ ಯಾವಾಗಲೂ ನಿಮ್ಮನ್ನ ಮುಟ್ಟುತ್ತಲೇ ಇರುತ್ತಾಳೆ ಏಕೆಂದರೆ ಅವಳು ನಿಮ್ಮ ಜೊತೆ ಹತ್ತಿರವಾಗಲು ಪ್ರಯತ್ನಿಸುತ್ತಿರುತ್ತಾಳೆ ಕೆಲವು ಸಮಯ ನಿಮಗೆ ಅನಿಸುತ್ತದೆ ಇವಳು ಯಾಕೆ ನನ್ನನ್ನು ಇಷ್ಟೊಂದು ಮುಟ್ಟುತ್ತಿದ್ದಾಳೆ ಎಂದು. ನಾಲ್ಕನೇ ಗುಣ ಏನು ಇಲ್ಲ ಇದು ನನಗೆ ತುಂಬಾನೇ ಇಷ್ಟವಾದ ಗುಣ ಕೆಲವೊಮ್ಮೆ ಅವಳು ಕಾಲ್ ಮಾಡುತ್ತಾಳೆ.

ಏನು ಕಾರಣವಿಲ್ಲದೆ ಮಾತನಾಡುತ್ತಿರುತ್ತಾಳೆ ಏನಕ್ಕೆ ಕಾಲ್ ಮಾಡಿದೆ ಎಂದು ಕೇಳಿದರೆ ಸುಮ್ಮನೆ ಎಂದು ಹೇಳುತ್ತಾಳೆ ನಿಮ್ಮಿಂದ ಅದನ್ನು ಅನುಭವಿಸಲು ಸಾಧ್ಯವಾಗುತ್ತದೆ ಹಾಗೆ ಅವಳು ಹೇಳಬೇಕಾದರೆ ನಿಮಗೆ ಒಂದು ರೀತಿಯ ಖುಷಿ ಇರುತ್ತದೆ ಅವಳು ಯಾಕೆ ಸುಮ್ಮನೆ ಕಾಲ್ ಮಾಡಬೇಕು ಅನಿಸುತ್ತೆ ಇದು ತುಂಬಾ ಮುಖ್ಯವಾದ ಗುಣ.

ಐದನೇ ಗುಣ ಅಸೂಯೆ ಇದು ಮುಖ್ಯವಾದ ಗುಣಲಕ್ಷಣ ಅವಳು ಅಸೂಯೆಯನ್ನು ಖಂಡಿತವಾಗಿ ತೋರಿಸುತ್ತಾಳೆ ಒಂದು ಒಂದು ಸಲವು ಒಂದು ಸುಂದರವಾಗಿರೋ ಹುಡುಗಿಯ ಜೊತೆ ಇರುವ ತರ ತೋರಿಸಿದರೆ ತುಂಬಾ ಭಯಪಡುತ್ತಾಳೆ ಅದುನು ಆ ಹುಡುಗಿ ತುಂಬಾ ಸುಂದರವಾಗಿ ಇದ್ದರೆ ಇವಳು ತುಂಬಾ ದೂರ ಹೋಗಲು ಪ್ರಯತ್ನಿಸುತ್ತಾಳೆ ಅವಳು ನಿಮಗೆ ನಿಧಾನವಾಗಿ.

ಪ್ರತಿಕ್ರಿಯಿಸುತ್ತಾಳೆ ನಿಮ್ಮ ಜೊತೆ ಕೋಪ ತೋರಿಸುತ್ತಾಳೆ ಏಕೆಂದರೆ ಅವಳು ನಿಮ್ಮನ್ನ ಮಿಸ್ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ.ಆರನೇ ಗುಣ ಅವಳು ಹೇಳಿಬಿಡುತ್ತಾಳೆ ಇದೇ ಇರುವುದರಲ್ಲಿ ತುಂಬಾ ತುಂಬಾ ಪ್ರಮುಖವಾದ ಗುಣ ಇದನ್ನು ಮಾಡಿದರೆ ಸಾಕು.

ನೀವು ದಯವಿಟ್ಟು ಸಮಯ ವ್ಯರ್ಥ ಮಾಡದೆ ಪ್ರಪೋಸ್ ಮಾಡಿಬಿಡಿ ಆ ಗುಣ ಯಾವುದೆಂದರೆ ನಾನು ನಿನ್ನ ಜೊತೆ ಮಾತನಾಡುತ್ತನೆ ಇರಬೇಕು ಅನಿಸುತ್ತಿದೇ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ