ದೇವರ ಪೂಜೆಗೆ ಯಾವ ಹೂವುಗಳನ್ನು ಬಳಸಬೇಕು ಮತ್ತು ಯಾವ ಹೂವುಗಳನ್ನು ಬಳಸಬಾರದು?

ಪೂಜೆಗೆ ಎಂತಹ ಪರಿಸ್ಥಿತಿಯಲ್ಲೂ ಬಳಸಬಾರದಂತಹ ಕೆಲವುಗಳ ಬಗ್ಗೆ ತಿಳಿಸಿಕೊಡ್ತಿವಿ. ಪ್ರತಿಯೊಬ್ಬರು ಕೂಡ ಪೂಜೆ ಮಾಡ್ತಾ ಇರ್ತಾರೆ. ದೀಪ ಇರೋದು ದೇವರಿಗೆ ಹೂಗಳನ್ನು ಸಮರ್ಪಿಸು ವುದು. ಇವೆಲ್ಲ ಕೂಡ ನಾವು ಪ್ರತಿದಿನ ಮಾಡೋದೇ. ಆದರೆ ಪೂಜೆಮಾಡಲು ಯಾವ ಹೂವುಗಳನ್ನು ಬಳಸಬೇಕು? ಈ ವಿಷಯ ಖಂಡಿತ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕುಪೋಚೆ ಕಾಟಾಚಾರಕ್ಕೆ ಮಾಡಿ ಮುಗಿಸೋದು ಅಲ್ಲದೆ ಶ್ರದ್ಧಾ ಭಕ್ತಿಯಿಂದ ಮಾಡಬೇಕು. ಅದೇ ರೀತಿ ದೇವರಿಗೆ ಯಾವ ಹೂವುಗಳನ್ನು ಅರ್ಪಿಸುತ್ತ ಇದ್ದೀವಿ ಅನ್ನುವುದು ಕೂಡ ತುಂಬ ಮುಖ್ಯವಾದಂತಹ ವಿಷಯ. ಹಿಂದೂ ಧರ್ಮದಲ್ಲಿ ಹೂವುಗಳಿಗೆ ಎಷ್ಟೊ ಪ್ರಾಮುಖ್ಯತೆ ಇದೆ. ಹೂವುಗಳಲ್ಲದೆ ಯಾವೊಂದು ಪೂಜೆಯು ಪೂರ್ತಿಯಾಗುವುದಿಲ್ಲ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ಎಲ್ಲಾ ರೀತಿಯಾದ ಹೂಗಳು ಪೂಜೆಗೆ ಸೂಕ್ತವಲ್ಲ ಎಂದು ಜ್ಯೋತಿಷಿಗಳು ಪಂಡಿತರು ಹೇಳುತ್ತಿದ್ದಾರೆ.

ಭಗವಂತನ ಪೂಜೆಯಲ್ಲಿ ಹೂವುಗಳಿಗೆ ಒಂದು ಪ್ರತ್ಯೇಕವಾದ ಸ್ಥಾನ ಕೊಡಲಾಗಿದೆ. ಭಕ್ತಿ ಭಾವದಿಂದ ಹೂಗಳನ್ನು ದೇವರಿಗೆ ನಾವು ಸಮರ್ಪಿಸುತ್ತೇವೆ. ಹಾಗೆ ಪೂಜೆಯ ನಂತರ ದೇವರ ಕಾಲಿನ ಬಳಿ ಇರುವಂತಹವನ್ನು ತೆಗೆದುಕೊಂಡು ಕಣ್ಣಿಗೊತ್ತಿಕೊಂಡು ಎಷ್ಟು? ಭಕ್ತಿಯಿಂದ ಮುರಿದುಕೊಳ್ಳುತ್ತವೆ. ಆದರೆ ಕೆಲವು ಹೂಗಳು ಮಾತ್ರ ಪೂಜೆಗೆ ಉಪಯೋಗಕ್ಕೆ ಬರುವುದಿಲ್ಲ ಎಂದು ಗ್ರಂಥಗಳಲ್ಲಿ ಹೇಳಿದ್ದಾರೆ. ದೇವರಿಗೆ ಯಾವ ಹೂವುಗಳಿಂದ ಪೂಜೆ ಮಾಡಬಾರದು? ಅದೇ ರೀತಿ ಯಾವ ಹೂವುಗಳಿಂದ ಪೂಜೆ ಮಾಡಿದಾಗ ಒಳ್ಳೆ ಫಲ ಸಿಗುತ್ತದೆ ಎಂದು ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ.

ಒಂದು ತಾಳೆ ಹೂವಿನಿಂದ ಪೂಜೆ ಮಾಡಬಾರದು. ಹೂವಿನಿಂದ ಪೂಜೆ ಮಾಡಿದಾಗ ಉತ್ತಮ ಫಲ ಸಿಗುವುದಿಲ್ಲ. ಅದರ ವಾಸನೆಗೆ ಹಾವುಗಳು ಆಕರ್ಷಿತಗೊಳ್ಳುತ್ತವೆ. ಹಾಗಾಗಿ ತಾಳೆ ಹೂವನ್ನು ಪೂಜೆಗೆ ಬಳಸಬೇಕು. ಹಾಗೆ ಈ ಹೂವು ಪೂಜೆಗೆ ಉಪಯೋಗಕ್ಕೆ ಬರುವುದಿಲ್ಲ ಎಂಬ ಶಾಪ ಕೂಡ ಇದೆ. ಎರಡು. ಚೆಂಡು ಹೂವನ್ನು ಪೂಜೆಗೆ ಬಳಸಲೇ ಬಾರದು ಎಂದು ಅನೇಕರು ಹೇಳುತ್ತಾರೆ. ಇದಕ್ಕೆ ಕಾರಣ ಏನಂದ್ರೆ ಕ್ರಿಮಿ ಕೀಟಗಳನ್ನು ಈ ಹೂವು ಅತಿಯಾಗಿ ಆಕರ್ಷಿಸುತ್ತದೆ. ಹಾಗಾಗಿ ದೇವರ ಹತ್ತಿರ ಹುಳಗಳು ಬರುತ್ತವೆ ಎಂಬ ಕಾರಣದಿಂದ ಚೆಂಡು ಹೂವು ಪೂಜೆಗೆ ಬಳಸುವುದಿಲ್ಲ.

ಮೂರು. ಅದೇ ರೀತಿ ಎಂತಹ ಪರಿಮಳವಿಲ್ಲದ ಹೂಗಳನ್ನು ಹಾಗೆ ಅತಿಹೆಚ್ಚು ಪರಿಮಳ ಬೀರುವಂತಹ ಹೂವುಗಳನ್ನು ಕೂಡ ನಾವು ದೇವರಿಗೆ ಸಮರ್ಪಿಸಬಾರದು. ನಾಲ್ಕು. ಮುಲ್ಲೈರುವಂತಹ ಹುಳುಗಳು ರೆಕ್ಕೆಗಳು ಉದುರಿ ದಂತ ಹೂಗಳನ್ನು ಕೂಡ ಪೂಜೆಗೆ ಬಳಸಬಾರದು. ಐದು. ಹೊಲ ಹಿಡಿದಂತಹ ಅವುಗಳು ಸರಿಯಾಗಿ ಅರಳದೇ ಮೊಗ್ಗಾಗಿರುವಂತಹ ಹೂಗಳು ಕೂಡ ದೇವರ ಪೂಜೆಗೆ ಸೂಕ್ತವಲ್ಲ. ಆರು ನೆಲದ ಮೇಲೆ ಬಿದ್ದಿರುವ ಹುಳಗಳನ್ನು ವಾಸನೆ ನೋಡಿದ ಹೂಗಳನ್ನು ಕೂಡ ದೇವರ ಪೂಜೆಗೆ ಬಳಸಬಾರದು. ಏಳು ಸಂಜೆ ಹೊತ್ತು ಗಿಡದಿಂದ ಹೂಗಳನ್ನು ಕೀಳುವುದು ತಪ್ಪು. ಏಕೆಂದರೆ ಅದು ಗಿಡಮರಗಳು ವಿಶ್ರಾಂತಿ ಪಡೆಯುವ ಸಮಯ. ಎಂಟು ನೀರಿನಿಂದ ತೊಳೆದ ಹೂವುಗಳನ್ನು ಪೂಜೆಗೆ ಬಳಸಬಾರದು ಎಂದು ಪಂಡಿತರು ಹೇಳುತ್ತಾರೆ.

ಪಾರಿಜಾತ ಪುಷ್ಪಗಳನ್ನು ಹೊರತುಪಡಿಸಿ ಇತರೆ ಯಾವ ಹೂವಾದರೂ ಕೆಳಗೆ ಬಿತ್ತು ಅಂದರೆ ಅದನ್ನು ಪೂಜೆಗೆ ಬಳಸಬಾರದು. ಒಂಬತ್ತು. ಹೆಣ್ಣುದೇವತೆಗಳ ಪೂಜೆಯಲ್ಲಿ ಎಕ್ಕದ ಹೂವು ಹಾಗೂ ಪಾರಿಜಾತ ಹೂವುಗಳನ್ನು ಬಳಸಬಾರದು. 10 ವಿನಾಯಕನ ಪೂಜೆಗೆ ತುಳಸಿ ಉಪಯೋಗಿಸಬಾರದು. 11 ಸ್ನಾನ ಮಾಡದೇ ಗಿಡದಿಂದ ಹೂಗಳನ್ನು ಕೀಳಬಾರದು. ಪೂಜೆಗಿಂತ ಹೂ ಕೀಳುವಾಗ ಚಪ್ಪಲಿ ಹಾಕಿರಬಾರದು. 12 ಪೂಜಾ ಸಮಯದಲ್ಲಿ ಅಥವಾ ದೇವರಿಗೆ ಹೂವು ಸಮರ್ಪಿಸುವ ಮುಂಚೆ ಹೂಗಳ ಮೇಲೆ ನೀರು ಚಿಮುಕಿಸಿ ಬಳಸಬಾರದು.

13, ಶ್ರೀ ಮಹಾವಿಷ್ಣುವಿಗೆ ಉಮ್ಮತ್ತಿ ಹೂಗಳನ್ನು ಎಂತಹ ಪರಿಸ್ಥಿತಿಯಲ್ಲೂ ಸಮರ್ಪಿಸಬಾರದು ಎಂದು ಪಂಡಿತರು ಹೇಳುತ್ತಾರೆ. 14. ನೀವು ಕೈಹಿಡಿದ ಕೆಲಸಗಳಿಗೆ ಆಗಾಗ ವಿಜ್ಞಾ ಬರುತ್ತಿದ್ದರೆ ಭಾನುವಾರದಂದು ಸೂರ್ಯ ದೇವರಿಗೆ ಕೆಂಪು ದಾಸವಾಳ ಹೂವುಗಳನ್ನು ಸಮರ್ಪಿಸುವುದರಿಂದ ವಿಜ್ಞಗಳೆಲ್ಲ ಹೊರಟುಹೋಗಿ ನಿಮ್ಮ ಕೆಲಸ ಸಕ್ರಮವಾಗಿ ಪೂರ್ಣಗೊಳ್ಳುತ್ತದೆ. 15. ನೀವು ದೇವರಿಗೆ ಮೊಗ್ಗುಗಳನ್ನು ಸಮರ್ಪಿಸಬೇಕು ಅನ್ನುವ ಸಂದರ್ಭ ಬಂದಾಗ ಸಂಪಿಗೆ ಹಾಗು ತಾವರೆ ಹೂವುಗಳನ್ನು ಹೊರತುಪಡಿಸಿ ಇನ್ನು ಯಾವುದೇ ಇತರೆ ಹೂವಿನ ಮೊಗ್ಗುಗಳನ್ನು ಸಮರ್ಪಿಸಬಾರದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.