ಆಸಕ್ತಿಕರ ಮತ್ತು ಅದ್ಭುತವಾದ ಸಂಗತಿಗಳು…ಈ ವಿಡಿಯೋದಲ್ಲಿ ನಾವು ನೀವು ನಂಬಲಾರದ ಕೆಲವು ಆಸಕ್ತಿಕರ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ,ಮಾನವನ ರಕ್ತ ಕೆಂಪು ಬಣ್ಣದಲ್ಲಿ ಮಾತ್ರವಲ್ಲ ಹಸಿರು ಬಣ್ಣದಲ್ಲೂ ಸಹ ಇರುತ್ತದೆ ಈ ರೀತಿ ಹಸಿರು ಬಣ್ಣದಲ್ಲಿ ರಕ್ತ ಇದ್ದರೆ ಅದನ್ನ ಸೆಲ್ಫ್ ಹಿಮೋಗ್ಲೋಬಿನ್ ನೇಮಿಯ ಎಂದು ಕರೆಯುತ್ತಾರೆ ಆದರೆ ಮಾನವನ ದೇಹದಲ್ಲಿ ಈ ಹಸಿರು ಬಣ್ಣದ.

ರಕ್ತ ಎನ್ನುವುದು ಹೆಚ್ಚು ದಿನ ಇರುವುದಿಲ್ಲ ಚಿಕಿತ್ಸೆ ಪಡೆಯುವುದರಿಂದ ಆ ರಕ್ತ ಕೆಂಪು ಬಣ್ಣಕ್ಕೆ ಬದಲಾಗುತ್ತದೆ ನಮ್ಮ ರಕ್ತದಲ್ಲಿರುವ ಹಿಮೋಗ್ಲೋಬಿನ್ ನಲ್ಲಿ ಸೆಲ್ಫರ್ ಬೆರೇಯುವುದರಿಂದ ರಕ್ತ ಹಸಿರು ಬಣ್ಣಕ್ಕೆ ಬದಲಾಗುತ್ತದೆ 2007ರಲ್ಲಿ ಕೆನಡಾಗಿ ಸೇರಿದ 42 ವರ್ಷದ ಸ್ಪೋಕನ್ ಎನ್ನುವ ವ್ಯಕ್ತಿಯ ರಕ್ತ ಹಸಿರು ಬಣ್ಣದಲ್ಲಿರುವುದನ್ನು ವೈದ್ಯರು.

ಕಂಡುಹಿಡಿಯುತ್ತಾರೆ ಇವರು ಸುಮೊ ಟ್ರಾನ್ ಎನ್ನುವ ಮೆಡಿಸನ್ ಅನ್ನು ಹೆಚ್ಚಾಗಿ ಸೇವಿಸಿದ ಕಾರಣ ಈ ಸಮಸ್ಯೆ ಬಂದಿದೆ ಎಂದು ವೈದ್ಯರು ಕಂಡುಹಿಡಿಯುತ್ತಾರೆ ಈ ಒಂದು ಮೆಡಿಸನ್ ಅನ್ನು ಮೈಗ್ರೇನ್ ತಲೆನೋವು ಇರುವವರು ಹೆಚ್ಚಾಗಿ ಬಳಸುತ್ತಾರೆ ಆನಂತರ ಅವರಿಗೆ ಚಿಕಿತ್ಸೆ ಮಾಡಿ ಅವರ ರಕ್ತವನ್ನು ಕೆಂಪು ಬಣ್ಣಕ್ಕೆ ಬದಲಾಯಿಸುತ್ತಾರೆ ಈ ಸೆಲ್ಫ್ ಹಿಮೋಗ್ಲೋಬಿನಿಯಾ.

ಎನ್ನುವುದು ಒಂದು ಮೆಡಿಕಲ್ ಕಂಡಿಶನ್ ಇದು ಅತಿ ಕಡಿಮೆಯಾಗಿ ಕಾಣಿಸುತ್ತದೆ.ಮಧ್ಯ ಪ್ರದೇಶದಲ್ಲಿ ತಂದೂರಿ ರೋಟಿಯನ್ನ ಬ್ಯಾನ್ ಮಾಡಿದ್ದಾರೆ ಮಧ್ಯಪ್ರದೇಶದಲ್ಲಿರುವ ಡಾಬಾ ಗಳಲ್ಲಿ ಹೋಟೆಲ್ ನಲ್ಲಿ ರೆಸ್ಟೋರೆಂಟ್ ಗಳಲ್ಲಿ ಇನ್ನು ಮುಂದೆ ತಂದೂರಿ ರೋಟಿಯನ್ನ ಮಾಡಬಾರದು ಒಂದು ವೇಳೆ ಮಾಡಿದರೆ ಅವರು 5 ಲಕ್ಷ ದಂಡವನ್ನ ಕಟ್ಟಬೇಕು ಸರ್ಕಾರ ಈ.

ನಿರ್ಧಾರ ಏಕೆ ತೆಗೆದುಕೊಂಡಿದೆ ಎಂದರೆ ಇದನ್ನ ಮಾಡುವುದರಿಂದ ವಾಯು ಮಾಲಿನ್ಯ ಜಾಸ್ತಿಯಾಗುತ್ತದೆ ಎಂದು ತಂದೂರಿ ರೋಟಿಯನ್ನ ಇದಲ್ಲನ್ನ ಉರಿಸಿ ತಯಾರು ಮಾಡುತ್ತಾರೆ ಅಥವಾ ಸೌದೆಯಿಂದ ತಯಾರು ಮಾಡುತ್ತಾರೆ ಇದರಿಂದ ಮಾಲಿನ್ಯ ಜಾಸ್ತಿಯಾಗುತ್ತದೆ ಎಂದು ಇದನ್ನು ಬ್ಯಾನ್ ಮಾಡಿದ್ದಾರೆ.ಪೈರಸಿ ಇದರ ಸಮಸ್ಯೆ ಎಲ್ಲಾ ದೇಶಗಳಲ್ಲೂ ಇದೆ.

ಪ್ರತಿ ದೇಶದಲ್ಲೂ ಇಲ್ಲಿಗಲ್ಲಾಗಿ ಪೈರಸಿ ನಡೆಯುತ್ತದೆ ಆದರೆ ಪೈರಸಿಯನ್ನ ಲೀಗಲ್ ಮಾಡಿದ ದೇಶ ಯಾವುದು ಗೊತ್ತಾ ಅದೇ ರಷ್ಯಾ,ರಷ್ಯಾದಲ್ಲಿ ಪೈರಸಿ ಲೀಗಲ್ ಮಾಡಿದ್ದಾರೆ ಅಲ್ಲಿ ಮ್ಯೂಸಿಕ್ ಮೂವೀಸ್ ಗೇಮ್ಸ್ ಏನನ್ನಾದರೂ ಪೈರಸಿ ಮಾಡಬಹುದು ಎಂದು ರಷ್ಯಾ 2022 ಪ್ರಕಟಿಸುತ್ತದೆ ಇದರಿಂದ ಪೇಟೆಂಟ್ ರೈಟ್ಸ್ ಇರುವ ಕಂಪನಿ ಏನಾದರೂ ಕೇಸ್ ಹಾಕಿದರೆ ಅದರಿಂದ ಅವರಿಗೆ.

ಯಾವುದೇ ಪ್ರಯೋಜನ ಇರುವುದಿಲ್ಲ ಅದೇ ರೀತಿ ಕೆನಡಾ ಮೆಕ್ಸಿಕೋ ನೆದರ್ಲ್ಯಾಂಡ್ ದೇಶಗಳಲ್ಲಿ ಕಾಫಿ ರೇಟ್ ಇರುವ ಕಂಟೆಂಟ್ ಅನ್ನು ವೈಯಕ್ತಿಕ ವಿಷಯಕ್ಕೆ ಬಳಸಬಹುದು ಆದರೆ ನಮ್ಮ ದೇಶದಲ್ಲಿ ಪೈರಸಿ ಎನ್ನುವುದು ಸಂಪೂರ್ಣವಾಗಿ ಇಲ್ಲಿಗಲ್ ಆದರೂ ನಮ್ಮ ದೇಶದಲ್ಲಿ ಪೈರಸಿಯನ್ನ ತಡೆಯಲು ಸಾಧ್ಯವಾಗುತ್ತಿಲ್ಲ.ಅದೇ ರೀತಿ 2021 ಥರ್ಡ್ ಕ್ವಾಟರ್ ನಲ್ಲಿ.

ನಮ್ಮ ಭಾರತದಿಂದ ಅತಿ ಹೆಚ್ಚು ಪೈರಸಿ ಸೈಟ್ಸ್ ಅನ್ನ ವಿಸಿಟ್ ಮಾಡಿದ್ದಾರೆ ಪೈರಸಿಯನ್ನ ಬ್ಯಾನ್ ಮಾಡಲು ನಮ್ಮ ದೇಶದಲ್ಲಿ ಎಷ್ಟೇ ಪ್ರಯತ್ನಿಸಿದರು ಅದನ್ನ ಬ್ಯಾನ್ ಮಾಡಲು ಸಾಧ್ಯವಾಗುತ್ತಿಲ್ಲ ಏಕೆ ಎಂದರೆ ಆ ಪೈರಸಿ ಮಾಡುವವರು ಬೇರೆ ದೇಶಗಳಿಂದ ಆಪರೇಟ್ ಮಾಡುತ್ತಾರೆ ಇದರಿಂದ ಇದು ತುಂಬಾ.

ಕಷ್ಟಕರವಾಗಿ ಬದಲಾಗಿದೆ ಒಂದು ವೆಬ್ಸೈಟ್ ಅನ್ನು ಬ್ಯಾನ್ ಮಾಡಿದರೆ ಅದೇ ರೀತಿ ಇರುವ ಇನ್ನೊಂದು ವೆಬ್ಸೈಟ್ ಅನ್ನ ಓಪನ್ ಮಾಡುತ್ತಾರೆ ಇದೆ ಇಲ್ಲಿ ದೊಡ್ಡ ಸಮಸ್ಯೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.