ಈ ನಟಿಯರಿಗೆ ದುಡ್ಡೇ ಎಲ್ಲ! ಬೇರೇನೂ ಬೇಕಿಲ್ಲ… ಭಾರತದಲ್ಲಿ ದುಡ್ಡಿಗಾಗಿ ಮದುವೆಯಾಗಿರುವ ನಟಿಯರು ಯಾರು ತಮಗಿಂತ ವಯಸ್ಸಿನಲ್ಲಿ ತುಂಬಾ ದೊಡ್ಡವರನ್ನು ಮದುವೆಯಾಗಿರುವವರು ಯಾರು,ಯಾವ ನಟಿಯರು ತಮ್ಮ ಪ್ರೇಮಿಗಳಿಗೆ ಕೈಕೊಟ್ಟು ಬೇರೆ ಮದುವೆಯಾಗಿದ್ದಾರೆ ನಟಿಯರ ಹುಚ್ಚಿನಲ್ಲಿ ಬಿದ್ದು ತಮ್ಮ ಪತ್ನಿಗೂ ಡಿವೋರ್ಸ್ ಕೊಟ್ಟು ಅವರನ್ನು ಮದುವೆಯಾದ.

ಕುಬೇರರು ಯಾರು ಈ ವಿಡಿಯೋದಲ್ಲಿ ಇಂತಹದೇ ಅಪರೂಪದ ಜೋಡಿಗಳ ಬಗ್ಗೆ ನೋಡೋಣ.ಮಹಾಲಕ್ಷ್ಮಿ ತೆಲುಗು ನಟಿ ಮಹಾಲಕ್ಷ್ಮಿ ಮತ್ತು ಖ್ಯಾತ ನಿರ್ಮಾಪಕ ರವೀಂದ್ರ ಚಂದ್ರಶೇಖರನ್ ಮದುವೆ ಕಳೆದ ವರ್ಷ ಫುಲ್ ವೈರಲ್ ಆಗಿತ್ತು ಅದಕ್ಕೆ ಕಾರಣ ಆ ಜೋಡಿಯ ನಡುವೆ ಇರುವ ಅಂತರ ಮಹಾಲಕ್ಷ್ಮಿಗೆ ಈಗಾಗಲೇ ಮದುವೆಯಾಗಿ ಮಗು ಕೂಡ ಇತ್ತು.

ಆದರೆ ಆಕೆ ತನ್ನ ಮೊದಲ ಪತಿ ಅನಿಲ್ ಗೆ ಡಿವೋರ್ಸ್ ನೀಡಿದ್ದರು ಅದೇ ರೀತಿ ರವೀಂದ್ರ ಚಂದ್ರಶೇಖರ್ ಕೂಡ 2012ರಲ್ಲಿ ಶೃತಿ ಅನ್ನುವವರನ್ನ ಮದುವೆಯಾಗಿದ್ದರು ಅವರು ಕೂಡ ಪತ್ನಿಯಿಂದ ದೂರವಾಗಿದ್ದರು ನಂತರ ನಟಿ ಮಹಾಲಕ್ಷ್ಮಿ ಮತ್ತು ಖ್ಯಾತ ನಿರ್ಮಾಪಕ ರವೀಂದ್ರ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಮದುವೆಯಾದರು ಈ ವೇಳೆ ಈಕೆ ದುಡ್ಡಿಗಾಗಿ.

ಮದುವೆಯಾಗಿದ್ದು ಎಂದು ಸೋಶಿಯಲ್ ಮೀಡಿಯಾದಲ್ಲಿ ರೋಲ್ ಆಗಿತ್ತು. ಶಿಲ್ಪಾ ಶೆಟ್ಟಿ ಈಕೆ ಕೂಡ ಬಾಲಿವುಡ್ ನ ಹೆಸರಾಂತ ನಟಿ ಆಗಿದ್ದು ಮೂಲತಹ ಕರ್ನಾಟಕದ ಮಂಗಳೂರಿನವರಾಗಿದ್ದಾರೆ ಇವರು 2009ರಲ್ಲಿ ರಾಜಕುಂದ್ರ ಜೊತೆ ಮದುವೆಯಾಗಿದ್ದರು ವರದಿಯ ಪ್ರಕಾರ 2023 ರಲ್ಲಿ ರಾಜ್ ಕುಂದರ ಅವರ ಆಸ್ತಿ 4 ಕೋಟಿಸಾವಿರ ಆಸ್ತಿ ಇದೆ.

ಮೊದಲಿಗೆ ರಾಜ್ ಕುಂದ್ರ ಕವಿತಾ ಕುಂದ್ರ ಅವರನ್ನ ಮದುವೆಯಾಗಿದ್ದರು ಆದರೂ ಶಿಲ್ಪ ಆಗಾಗೇ ರಾಜ್ ಕುಂದ್ರಾ ಅವರನ್ನು ಭೇಟಿಯಾಗಲು ಇಂಗ್ಲೆಂಡ್ ಗೆ ಹೋಗುತ್ತಿದ್ದರು ಕೊನೆಗೆ ರಾಜ್ ಕುಂದ್ರಾ ತನ್ನ ಮೊದಲ ಪತ್ನಿ ಕವಿತಾ ಗೆ ಡಿವಾರ್ಡ್ಸ್ ನೀಡಿ ಶಿಲ್ಪಾರನ್ನು ಮದುವೆಯಾದರು. ಐಶ್ವರ್ಯ ರೈ 2007ರಲ್ಲಿ ಐಶ್ವರ್ಯ ರೈ ಬಾಲಿವುಡ್ ಬಿಗ್ ಬೀನ್ ಅಮಿತಾಬಚ್ಚನ್ ಮಗ.

ಅಭಿಷೇಕ್ ಬಚ್ಚನ್ ಅನ್ನು ಮದುವೆಯಾಗಿದ್ದಾರೆ ಆದರೆ ಅದಕ್ಕೂ ಮುನ್ನ ಹಲವು ವರ್ಷಗಳ ಕಾಲ ಐಶ್ವರ್ಯ ರೈ ಸಲ್ಮಾನ್ ಖಾನ್ ಜೊತೆ ಡೇಟಿಂಗ್ ನಲ್ಲಿ ಇದ್ದರು ಆದರೆ ಅವರಿಬ್ಬರ ನಡುವೆ ಆಗಿ ಬರಲಿಲ್ಲ ಹೀಗಾಗಿ ಐಶ್ವರ್ಯ ವಿವೇಕ್ ಓಬಿರಾಯ್ ಜೊತೆ ಡೇಟಿಂಗ್ ಶುರುಮಾಡಿದರು ಆದರೆ ನಂತರ ವಿವೇಕರನ್ನು ಬಿಟ್ಟ ಐಶ್ವರ್ಯ ತನಗಿಂತ ಚಿಕ್ಕವರಾದ ಅಭಿಷೇಕ್ ಜೊತೆ ಡೇಟ್ ಶುರು.

ಮಾಡಿದರು ಈ ಜೋಡಿ ಕೊನೆಗೆ ಮದುವೆಯಾದರು ಈಗ ಮಗು ಕೂಡ ಇದೆ.ಜೂಹಿ ಚಾವ್ಲಾ ರವಿಚಂದ್ರನ್ ಅವರ ಶಾಂತಿ ಕ್ರಾಂತಿ ನಟಿ ಜೂಹಿ ಚಾವ್ಲಾ ನಿಮಗೆಲ್ಲಾ ಗೊತ್ತಿರಬಹುದು ಈಕೆ ಒಂದು ಕಾಲದಲ್ಲಿ ಬಾಲಿವುಡ್ ನಲ್ಲಿ ತುಂಬಾ ದೊಡ್ಡ ಹೆಸರು ಮಾಡಿದ್ದ ನಟಿ ಇವರು 1995ರಲ್ಲಿ ಶ್ರೀಮಂತ ಉದ್ಯಮಿ ಜೈ ಮೆಹತಾ ಅವರೊಂದಿಗೆ ಮದುವೆಯಾದರು ಇವರು ತುಂಬ.

ಶ್ರೀಮಂತರಾಗಿದ್ದು ವಯಸ್ಸಿನಲ್ಲೂ ಜೂಹಿಗಿಂತ ತುಂಬಾ ದೊಡ್ಡವರಾಗಿದ್ದರು ಜೈ ಮೆಹತಾ ಮತ್ತು ಜೂಹಿ ಚಾವ್ಲಾ ನಡುವೆ ಡೇಟಿಂಗ್ ಶುರುವಾಗಿತ್ತು ಆದರೆ ಆಗ ಜೈ ಮೆಹತಾನ್ ಮದುವೆಯಾಗಿತ್ತು ಆದರೆ ಅದೇ ಸಮಯದಲ್ಲಿ ಒಂದು ವಿಮಾನ ಅಪಘಾತದಲ್ಲಿ ಜೈ ಪತ್ನಿ ಪ್ರಾಣ ಕಳೆದುಕೊಂಡರು ನಂತರ ಜೈ ಮತ್ತು ಜೂಹಿ ಮದುವೆಯಾದರೂ.ರವೀನಾ ಟೆಂಡನ್ ಒಂದು.

ಸಮಯದಲ್ಲಿ ಬಾಲಿವುಡ್ ನ ಬಹು ಬೇಡಿಕೆ ನಟಿ ಇತ್ತೀಚಿಗೆ ಕೆಜಿಎಫ್ ಟು ನಲ್ಲಿ ಪ್ರಧಾನಿ ರಮಿಕಾ ಸೇನ್ ಪಾತ್ರದಲ್ಲಿ ನಟಿಸಿದ್ದಾರೆ ಇವರು ಫೇಮಸ್ ಫಿಲಂ ಡಿಸ್ಟ್ರಿಬ್ಯೂಶನ್ ಅನಿಲ್ ತಡನಿಯವರನ್ನು ಎರಡನೇ ಮದುವೆ ಆಗಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ