ಮೇಷ ರಾಶಿ :- ನೌಕರಸ್ಥರಿಗೆ ಇಂದು ಉತ್ತಮವಾದ ದಿನವಲ್ಲ ಕಚೇರಿಯಲ್ಲಿ ನೀವು ಹೆಚ್ಚು ಶ್ರಮಿಸ ಬೇಕಾಗುತ್ತದೆ ಮೇಲಧಿಕಾರಿಗಳು ನಿಮ್ಮ ಕೆಲಸದ ಮೇಲೆ ತಪ್ಪನ್ನು ಕಂಡುಹಿಡಿಯಬಹುದು ಕಚೇರಿಯಲ್ಲಿ ಸ್ವಲ್ಪ ಕಿರಿಕಿರಿಯನ್ನು ಅನುಭವಿಸಬಹುದು. ನೀವು ಹೆಚ್ಚಿನ ಒತ್ತಡವನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 7.25 ರಿಂದ 1:15 ರವರೆಗೆ.

ವೃಷಭ ರಾಶಿ :- ಹಣಕಾಸಿನ ವಿಚಾರದಲ್ಲಿ ಈ ದಿನ ಶುಭವಾಗಲಿ ಇದೆ ಇದ್ದಕ್ಕಿದ್ದಂತೆ ಆರ್ಥಿಕ ಲಾಭವಾಗಬಹುದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ ಕುಟುಂಬದ ಯಾವುದೇ ಹಳೆಯ ಸಾಲವನ್ನು ತೀರಿಸಲು ಕೂಡ ಸಾಧ್ಯವಾಗುತ್ತದೆ. ವೈವಾಹಿಕ ಜೀವನದಲ್ಲಿ ಏರಿಳಿತದ ಪರಿಸ್ಥಿತಿ ಇರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ.

ಮಿಥುನ ರಾಶಿ :- ನಿಮ್ಮ ನಡವಳಿಕೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು ವೈವಾಹಿಕ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗುತ್ತದೆ ನಿಮ್ಮ ಕಠಿಣ ವರ್ತನೆ ನಿಮ್ಮ ಸಂಗಾತಿಯಿಂದ ದೂರವಾಗುತ್ತದೆ. ಪ್ರಣಯ ಜೀವನದಲ್ಲಿ ಸ್ಥಿರತೆ ಇರುತ್ತದೆ ಸಂಗಾತಿಯೊಂದಿಗೆ ಪರಸ್ಪರ ಮನಸ್ತಾಪ ವಾಗದಂತೆ ನೋಡಿಕೊಳ್ಳಿ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 2.30 ರಿಂದ ಸಂಜೆ 6 ರವರೆಗೆ.

ಕರ್ಕಾಟಕ ರಾಶಿ :- ಆರ್ಥಿಕವಾಗಿ ಈದಿನವು ಉತ್ತಮವಾಗಿದೆ ಕಾರ್ಯಕ್ಷೇತ್ರದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ ನಿಮ್ಮ ಕೆಲಸವನ್ನು ಕಠಿಣ ಶ್ರಮದಿಂದ ಮಾಡುತ್ತೀರಿ ಅದು ನಿಮಗೆ ಸರಿಯಾದ ಫಲಿತಾಂಶವನ್ನು ನೀಡುತ್ತದೆ. ದೊಡ್ಡ ವ್ಯಾಪಾರಿಗಳು ಇದ್ದಕ್ಕಿದ್ದಂತೆ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಬಹುದು ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಮಧ್ಯಾಹ್ನ 02:20 ರಿಂದ ಸಂಜೆ 5 ರವರೆಗೆ.

ಸಿಂಹ ರಾಶಿ :- ಕಚೇರಿಯ ವಾತಾವರಣ ಉತ್ತಮವಾಗಿರುತ್ತದೆ ನಿಮ್ಮ ಕಾರ್ಯಕ್ರಮದಲ್ಲಿ ಸುಧಾರಿಸುತ್ತದೆ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಕೂಡ ಪಡೆಯುತ್ತೀರಿ ನೀವು ವ್ಯಾಪಾರ ಮಾಡುತ್ತಿದ್ದರೆ ನಿಮ್ಮದೇ ಯಾವುದೇ ಒಂದು ಪ್ರಯತ್ನವು ಬಲ ಪ್ರಯ ಬರಬಹುದು ಮನಸನ್ನು ಸಂತೋಷ ಗೊಳಿಸುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬೂದು ಸಮಯ – ಬೆಳಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ.

ಕನ್ಯಾ ರಾಶಿ :- ಕೆಲಸಕ್ಕಾಗಿ ನೀವು ಪ್ರಯಾಣಿಸುತ್ತಿದ್ದರೆ ನಿಮ್ಮ ಪ್ರಮುಖ ದಾಖಲೆಯನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ ಇಲ್ಲದಿದ್ದರೆ ನಿಮ್ಮ ಪ್ರಣಯವು ಮತ್ತು ಸಮಯವೂ ವ್ಯರ್ಥವಾಗಬಹುದು ಹಣಕಾಸಿನ ದೃಷ್ಟಿಯಿಂದ ಇಂದು ಒಳ್ಳೆಯ ದಿನವೆಲ್ಲ. ಕಚೇರಿಯಲ್ಲಿ ಕೆಲಸದ ಒತ್ತಡ ಕಡಿಮೆ ಇರುತ್ತದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 4 ರಿಂದ ರಾತ್ರಿ 9 ರವರೆಗೆ.

ತುಲಾ ರಾಶಿ :- ಕುಟುಂಬ ಜೀವನವು ಸಂತೋಷವಾಗಿರುತ್ತದೆ ಕುಟುಂಬದೊಂದಿಗೆ ಬಹಳ ಮೋಜಿನ ಸಮಯವನ್ನು ಕಳೆಯುತ್ತೀರಿ ನೀವು ಸುತ್ತಾಡಲು ಹೊರಗೆ ಹೋಗಬಹುದು ಸಂಗಾತಿಯ ಮನಸ್ಥಿತಿ ಸರಿಯಾಗಿರುವುದಿಲ್ಲ ಸಣ್ಣ ವಿಚಾರದ ಜೊತೆಗೆ ಜಗಳ ಮಾಡಬಹುದು. ಶೀಘ್ರದಲ್ಲೇ ನಿಮ್ಮ ನಡುವೆ ಎಲ್ಲವೂ ಸರಿಯಾಗುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ.

ವೃಶ್ಚಿಕ ರಾಶಿ :- ನೀವು ಯಾವುದಾದರೂ ತೊಂದರೆ ಇದ್ದರೆ ಹಿರಿಯರನ್ನು ಆಲಿಸಿ ನಿಮ್ಮ ಸಮಸ್ಯೆಗಳಿಗೆ ಕಂಡಿತವಾಗಿಯೂ ಪರಿಹಾರವನ್ನು ಪಡೆಯುತ್ತೀರಿ ಕಚೇರಿಯಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತೀರಿ ಎಲ್ಲ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಸರಿಯಾದ ಸಮಯಕ್ಕೆ ಪೂರ್ಣಗೊಳ್ಳುತ್ತದೆ. ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುವವರು ಜಾಗೃತೆಯನ್ನು ವಹಿಸಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 8 ರಿಂದ 12.20 ರವರೆಗೆ.

ಧನಸು ರಾಶಿ :- ಕಚೇರಿಯಲ್ಲಿ ಅಸಭ್ಯವರ್ತನೆ ನಿಮಗೆ ತೊಂದರೆ ಉಂಟುಮಾಡಬಹುದು ನಿಮ್ಮ ಬಾಸ್ ನಿಮ್ಮನ್ನು ಗಮನಿಸುತ್ತಿರಬಹುದು ಕೆಲಸದ ಮೇಲೆ ಹೆಚ್ಚಿನ ಗಮನವನ್ನು ಹರಿಸಿ ವ್ಯಾಪಾರಿಗಳು ಹೊಸದಾದ ವ್ಯವಹಾರವನ್ನು ಸ್ವೀಕರಿಸಬಹುದು ಹಣದ ದೃಷ್ಟಿಯಿಂದ ಈ ದಿನ ಉತ್ತಮವಾಗಿರುತ್ತದೆ. ಹಣ ಸಂಪಾದಿಸಲು ಉತ್ತಮವಾದ ಅವಕಾಶವನ್ನು ಕೂಡ ಪಡೆಯಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 2 ರಿಂದ ಸಂಜೆ 5:20 ರವರೆಗೆ.

ಮಕರ ರಾಶಿ :- ವೈವಾಹಿಕ ಜೀವನವು ಸಂತೋಷವಾಗಿರುತ್ತದೆ ನಿಮ್ಮ ನಡುವೆ ಪ್ರೀತಿ ಬೆಳೆಯುತ್ತದೆ ನೀವು ಪರಸ್ಪರ ಬಾಂಧವ್ಯದಿಂದ ಇರುತ್ತೀರಿ ನೀವು ಗುರಿಯತ್ತ ಗಮನ ಹರಿಸಿದರೆ ಉತ್ತಮ ಈ ಸಮಯದಲ್ಲಿ ಕೆಲಸ ಅಥವಾ ವ್ಯವಹಾರದ ನಡುವೆ ಅಸಡ್ಡೆ ಮಾಡಬೇಡಿ. ನೀವು ಶಕ್ತಿಯುತವಾಗಿರುತ್ತದೆ ನಿಮ್ಮ ಎಲ್ಲಾ ಕೆಲಸವನ್ನು ವೇಗವಾಗಿ ಪೂರ್ಣಗೊಳಿಸಲು ಪ್ರಯತ್ನಿಸುತ್ತೀರಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 11.30 ರಿಂದ ಮಧ್ಯಾಹ್ನ 3.30 ರವರೆಗೆ.

ಕುಂಭ ರಾಶಿ :- ಉದ್ಯೋಗಸ್ಥರ ನಿಮ್ಮ ಕಠಿಣ ಶ್ರಮದ ತಕ್ಕಂತೆ ಫಲಿತಾಂಶವನ್ನು ಪಡೆಯುತ್ತೀರಿ ನಿಮ್ಮ ಬಡತಿಯ ಸಾಧ್ಯತೆ ಇದೆ ಇಂತಹ ಸಂದರ್ಭದಲ್ಲಿ ವ್ಯಾಪಾರಿಗಳು ದೊಡ್ಡ ಆರ್ಥಿಕ ಲಾಭವನ್ನು ಪಡೆಯುತ್ತೀರಿ ನಿಮ್ಮ ಕೆಲಸ ಆಸ್ತಿಗೆ ಸಂಬಂಧಿಸಿದರೆ ನಿರೀಕ್ಷೆಯ ತಕ್ಕಂತ ಫಲಿತಾಂಶವನ್ನು ಪಡೆಯುತ್ತೀರಿ ನೀವು ತಿಳಿವಳಿಕೆಯನ್ನು ಬಯಸಿದರೆ ಉತ್ತಮವಾದ ಹಣವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 2 ರಿಂದ ಸಂಜೆ 7 ರವರೆಗೆ.

ಮೀನ ರಾಶಿ :- ನೀವು ಅತಿಯಾದ ಖರ್ಚು ಮಾಡುವ ಮನಸ್ಥಿತಿಯಲ್ಲಿ ಇರುತ್ತೀರಿ ಕುಟುಂಬ ಜೀವನದಲ್ಲಿ ಕೆಲವು ಸಮಸ್ಯೆಗಳು ಇರಬಹುದು ಇದಕ್ಕಿದ್ದಂತೆ ಒಂದು ಪ್ರಕರಣ ಹೊರಹೊಮ್ಮುವುದು ಇದರಿಂದ ಮನೆಯಲ್ಲಿ ಜಗಳ ಸಂಭವಿಸುವ ಸಾಧ್ಯತೆ ಇದೆ. ಪ್ರಮುಖ ಕೆಲಸಗಳು ಮಧ್ಯಕ್ಕೆ ಸಿಲುಕಿಕೊಂಡಿದ್ದಾರೆ ಇಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 3 .20 ರವರೆಗೆ.