ಇಂತಹ ಹೆಂಡತಿ ಸಿಗುವುದಕ್ಕೆ ನಾನು ಪುಣ್ಯ ಮಾಡಿದೆ ಅಂದು ಸೋಮವಾರ ಸ್ನಾನಕ್ಕೆ ಹೋಗಿದ್ದೆ. ನಾನು ಟವೆಲ್ ತೆಗೆದುಕೊಂಡು ಹೋಗುವುದನ್ನ ಮರೆತುಬಿಟ್ಟಿದ್ದೆ ಕೋಪದಿಂದ ನನ್ನ ಹೆಂಡತಿಯನ್ನು ಕರೆದೆ ಆದರೂ ಅವಳು ಅಡುಗೆ ಮಾಡುತ್ತಿದ್ದ ಕಾರಣ ನಾನು ಕರೆದರೂ ಅವಳಿಗೆ ಕೇಳಿರಲಿಲ್ಲ. ಎರಡನೇ ಸಲ ಕರೆದಾಗ ಓಡಿ ಬಂದು ಮುಗುಳ್ನಗೆಯಿಂದ ಟವಲ್ ಕೊಟ್ಟಳು ನನಗೆ ನೀನು ಅರ್ಥವಾಗಲಿಲ್ಲ ನಾನು ಎಷ್ಟು ಕೋಪದಿಂದ ಮಾತನಾಡಿದರು ಇವಳು ಮಾತ್ರ ಖುಷಿಯಿಂದ ಇದ್ದಾಳೆ. ಮತ್ತೆ ಸುರೇಂದ್ರ ಹೆಂಡತಿ ಬಂದು ಕಬೋರ್ಡ್ ಇಂದ ಸುಲಿಂದರ್ ಬಟ್ಟೆಯನ್ನು ತೆಗೆದುಕೊಂಡು ಅಲ್ಲಿಗೆ ಸುರೇಂದರ್ ಕೋಪ ತಣ್ಣಗಾಗಿತ್ತು. ಬಟ್ಟೆ ಹಾಕಿಕೊಂಡು ಸುರೇಂದರ್ ತನ್ನ ಹೆಂಡತಿಗೆ ಸರಿ ಈಗಲಾದರೂ ನನ್ನ ಬ್ರೇಕ್ಫಾಸ್ಟ್ ಆದರೂ ಬೇಗ ಕೊಡು ಎಂದು ಹೇಳಿದನು. ಅದಕ್ಕೆ ಅವಳ ಹೆಂಡತಿ ಮುಗುಳ್ನಗೆಯಿಂದ ರೀ ಬ್ರೇಕ್ ಫಾಸ್ಟ್ ಆಗಲೇ ರೆಡಿಯಾಗಿದೆ.

ಬನ್ನಿ ಎಂದು ಹೇಳುತ್ತಾಳೆ ಬ್ರೇಕ್ ಫಾಸ್ಟ್ ಮಾಡುತ್ತಾ ಅವಳ ಹೆಂಡತಿ ತನ್ನ ಗಂಡನಿಗೆ ಹೀಗೆ ಕೇಳುತ್ತಾಳೆ. ರೀ ನನ್ನದೊಂದು ಮಾತಿದೆ ನಡೆಸಿ ಕೊಡ್ತೀರಾ ನಿಮ್ಮ ಜೊತೆ ಒಬ್ಬ ಮಹಿಳೆ ನಿಮ್ಮ ಜೊತೆ ಊಟ ಮಾಡಬೇಕು ಎಂದು ಎನ್ನುವ ಆಸೆ ಇಟ್ಟುಕೊಂಡಿದ್ದಾರೆ.ಅವರು ನನಗಿಂತ ಹೆಚ್ಚಾಗಿ ನಿಮ್ಮನ್ನು ಪ್ರೀತಿಸುತ್ತಾರೆ ನೀವು ಅವರ ಜೊತೆ ಊಟ ಮಾಡಲು ಒಪ್ಪಿಕೊಳ್ಳಬೇಕು ಎನ್ನುತ್ತಾಳೆ‌‌.ಅದಕ್ಕೆ ಅವಳ ಗಂಡ ನಿನಗೇನಾಗಿದೆ ಯಾಕೆ ಈ ರೀತಿಯಲ್ಲ ಮಾತಾಡ್ತಾ ಇದ್ದೀಯಾ? ಮನೆಯಲ್ಲಿ ಹೆಂಡತಿನ ಇಟ್ಕೊಂಡು ಇಂತಹ ಕೆಲಸ ಮಾಡಬೇಕಾ ಇದು ಎಂತಹ ಪ್ರಶ್ನೆ ಎಂದು ಕೇಳುತ್ತಾನೆ.

ಮತ್ತೆ ಇಂತಹ ಮಾತುಗಳನ್ನೆಲ್ಲ ನನ್ನ ಹತ್ತಿರ ಮಾತನಾಡಬೇಡ ನನಗೆ ಆಫೀಸಿಗೆ ಲೇಟಾಯ್ತು ಎಂದು ಕೋಪದಿಂದ ಮಾತನಾಡುತ್ತಾನೆ ಅದಕ್ಕೆ ಅವಳು ಸುರೇಂದ್ರ ತಾಯಿಯ ಫೋಟೋವನ್ನು ನೋಡಿಸುತ್ತಾಳೆ. ರೀ ಇವರೇ ನಿಮ್ಮ ಜೊತೆ ಊಟ ಮಾಡಲು ಬಯಸುತ್ತಿರುವವರು, ತಾಯಿಯ ಫೋಟೋವನ್ನು ನೋಡಿದ ಸುರೇಂದರ್ ಮನಸ್ಸಿಗೆ ದುಃಖವಾಗುತ್ತದೆ.ಆಫೀಸಿನ ಕೆಲಸದಲ್ಲಿ ಬಿಜಿಯಾಗಿರುವ ಸುರೇಂದ್ರಗೆ ತನ್ನ ತಾಯಿಯ ಸಮಯವನ್ನ ಕೊಡಬೇಕು ಎನ್ನುವುದನ್ನು ಮರೆತುಬಿಟ್ಟಿರುತ್ತಾನೆ. ಸುರೇಂದ್ರಗೆ ತಂದೆ ಇಲ್ಲದ ಕಾರಣ ತಾಯಿ ಮಾತ್ರ ಇದ್ದರೂ ಚಿಕ್ಕವಯಸ್ಸಿನಿಂದಲೂ ಹಳ್ಳಿಯಿಂದ ಬೆಳೆದ ಹುಡುಗ ಹಳ್ಳಿಯಲ್ಲಿ ಸ್ವಂತ ಮನೆ ಹಳ್ಳಿಯಲ್ಲೇ ಓದು ಬರಹ ಮುಗಿಸಿ ಮದುವೆಯಾಗಿ ಒಳ್ಳೆಯ ಕೆಲಸದಲ್ಲಿ ಇದ್ದ.

ಕಾರಣ ಸುರೇಂದ್ರ ಹಾಗೂ ಅವನ ಹೆಂಡತಿ ಬೇರೆ ಊರಿನಲ್ಲಿ ಇದ್ದರು ತಾಯಿ ಹಳ್ಳಿಯಲ್ಲೇ ಇದ್ದರು ಸುರೇಂದರ್ ಒಳ್ಳೆಯ ಕೆಲಸದಲ್ಲಿ ಇದ್ದ.ಕಾರಣ ಯಾವಾಗಲೂ ಬಿಸಿಯಾಗಿ ಇರುತ್ತಿದ್ದ ವರ್ಷಕ್ಕೆ ಎರಡು ಬಾರಿ ಮಾತ್ರ ತನ್ನ ತಾಯಿಯನ್ನು ನೋಡಲು ಹೋಗುತ್ತಿದ್ದ.ಈ ಬಾರಿ ಆರು ತಿಂಗಳು ಆದರೂ ತಾಯಿಯನ್ನು ನೋಡಲು ಹೋಗದ ಸುರೇಂದರಿಗೆ ಈ ರೀತಿಯಾಗಿ ನೆನಪಿಸುತ್ತಾಳೆ ಸುರೇಂದ್ರ ಹೆಂಡತಿಗೆ ಎಷ್ಟು ಕೋಪದಿಂದ ಮಾತನಾಡಿಸಿದರು ಅವಳ ಮನಸ್ಸಿನಲ್ಲಿ ಯಾವುದೇ ರೀತಿಯಾದಂತಹ ಕಲ್ಮಶ ಇಲ್ಲದೆ ನನ್ನ ಬಗ್ಗೆ ಎಷ್ಟೊಂದು ಕಾಳಜಿಯನ್ನು ಇಡುತ್ತಾಳೆ ಎಂದು ಮನಸ್ಸಿನಲ್ಲಿ ಪಶ್ಚಾತಾಪ ಪಡುತ್ತಾ.ಸರಿ ನಾನು ನಾಳೆನೇ ನನ್ನ ತಾಯಿಯನ್ನು ಊಟಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳುತ್ತಾನೆ.ಉಳಿದ ಕಥೆಯನ್ನ ಕೇಳಲು ಕೆಳಗಿನ ವಿಡಿಯೋವನ್ನು ಸಂಪೂರ್ಣ ನೋಡಿ ಹಾಗೂ ಶೇರ್ ಮಾಡಿ.