ನೋಡಿ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ನಾನು ನಿಮಗೆ ಒಂದು ಹೇರ್ ಗ್ರೋಥ್ ಬಗ್ಗೆ ತಿಳಿಸಿಕೊಡುತ್ತೇನೆ ಎಲ್ಲರಿಗೂ ನನ್ನ ಕೂದಲು ಉದ್ದವಾಗಿರಬೇಕೆಂಬ ಆಸೆ ಇರುತ್ತದೆ ದಪ್ಪವಾಗಿರಬೇಕು ಅಂತಾನೂ ಇರುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ಇರುವ ಕೆಲವೊಂದು ಟೆನ್ಶನ್ ಆಗಿರಬಹುದು, ಕೆಲವೊಂದು ಕೆಲಸದ ಒತ್ತಡ ಆಗಿರಬಹುದು ಇದರಿಂದ ನಮ್ಮ ಕೂದಲಗಳು ಉದುರುವುದಕ್ಕೆ ಶುರುವಾಗುತ್ತದೆ ಹಾಗೆ ಕೆಲಸದ ಒತ್ತಡ ಇರುವುದರಿಂದ ನಮಗೆ ಕೂದಲಿನ ಆರೈಕೆಯನ್ನು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಇದರಿಂದ ತಲೆಹೊಟ್ಟು ಕೂಡ ಉಂಟಾಗುತ್ತದೆ ಹಾಗಾದ್ರೆ ಸುಲಭವಾಗಿ ಇದನ್ನೆಲ್ಲ ತಪ್ಪಿಸಲು ನಿಮಗೆ ಒಂದು ಸರಳವಾದ ಮನೆಮದ್ದನ್ನು ಹೇಳಿಕೊಡುತ್ತೇನೆ ನೋಡಿ.

ಮೊದಲಿಗೆ ನೀವು ಏನು ಮಾಡಬೇಕಪ್ಪಾ ಅಂತಂದ್ರೆ ಒಂದು ಎಂಟರಿಂದ 10 ಲವಂಗವನ್ನು ತೆಗೆದುಕೊಳ್ಳಿ ನಂತರ ಅದನ್ನು ಬಿಸಿನೀರಿಗೆ ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ ಈಗ ನೋಡಿ ಒಂದು ಲೋಟ ನೀರು ಹಾಕಿದ್ದೀರಾ ನೀವು ಅಂತ ಅಂದ್ರೆ ಅದು ಅರ್ಧ ಲೋಟ ಆಗುವವರೆಗೂ ನೀವು ಚೆನ್ನಾಗಿ ಲವಂಗವನ್ನು ಹಾಕಿ ಕುದಿಸಬೇಕು ಆಮೇಲೆ ತಣ್ಣಗಾಗಿಸಿ ಒಂದು ಬೌಲ್ ನಲ್ಲಿ ಹಾಕಿಟ್ಟುಕೊಳ್ಳಿ ಅದಕ್ಕೆ ಸ್ವಲ್ಪ ಕೋಕನೆಟ್ ಆಯ್ಲ್ ಅನ್ನು ನೀವು ಹಾಕಬೇಕಾಗುತ್ತೆ

ಆಮೇಲೆ ಒಂದು ಸ್ವಲ್ಪ ಅರ್ಧ ಕಡಿಮೆ ಈ ಮೂರರ ಮಿಶ್ರಣವನ್ನು ಚೆನ್ನಾಗಿ ಕದಡಬೇಕು ಈ ರೀತಿ ಮಾಡಿ ನೀವು ತಲೆಗೆ ಹಚ್ಚಿಕೊಳ್ಳಬೇಕು ತಲೆಗೆ ಕೂದಲಿನ ಬುಡದಲ್ಲಿ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಂಡು ರಾತ್ರಿ ಮಲಗಿಕೊಳ್ಳಬೇಕು ಬೆಳಿಗ್ಗೆ ಎದ್ದು ಹೂ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ ನಿಮ್ಮ ತಲೆಯಲ್ಲಿ ಹೊಟ್ಟು ಕೆರೆತ ಹಾಗೂ ಕೂದಲು ಉದುರುವ ಸಮಸ್ಯೆ ಸಂಪೂರ್ಣವಾಗಿ ಕಡಿಮೆಯಾಗುತ್ತದೆ ಕಡಿಮೆಯಾಗುತ್ತದೆ ಅಂದ್ರೆ ಒಂದು ಬಾರಿ ಮಾಡಿದ್ವಿ ಎರಡು ಬಾರಿ ಮಾಡಿದ್ವಿ, ಕಡಿಮೆ ಆಗ್ಲಿಲ್ಲಲ್ಲ ಅಂತ ದಯವಿಟ್ಟು ಕಮೆಂಟ್ ಮಾಡಬೇಡಿ ಖಂಡಿತವಾಗಲೂ ಒಂದು ಮೂರರಿಂದ ನಾಲ್ಕು ಬಾರಿ ಮಾಡಿದಾಗ ಇದರ ಫಲಿತಾಂಶ ನಿಮಗೆ ಗೊತ್ತಾಗುತ್ತೆ

ವಾರಕ್ಕೊಂದು ಬಾರಿ ರೆಮಿಡಿಯನ್ನ ಮಾಡಿ ತಪ್ಪದೇ ಮಾಡಿ ಖಂಡಿತವಾಗಲೂ ಯಾವುದೇ ಹೆಚ್ಚು ಖರ್ಚಿಲ್ಲದೆ ಮನೆಯಲ್ಲಿ ಸುಲಭವಾಗಿ ಮಾಡಿಕೊಳ್ಳುವಂತಹ ಒಂದು ವಿಧಾನ ಇದು ಅಂತ ಹೇಳಬಹುದು. ನೀವು ಮಾರ್ಕೆಟಿಂದ ಹೊಸ ಹೊಸ ವಸ್ತುಗಳನ್ನ ಹೊಸ ಹೊಸ ಶಾಂಪು ಎಣ್ಣೆಗಳು ಎಲ್ಲ ತರ್ತೀರಿ ಆದರೆ ಇದರಿಂದ ನಿಮಗೆ ಹಣ ಸುಮ್ಮನೆ ಹೆಚ್ಚಾಗುತ್ತೆ ವಿನಹ ಇದರಿಂದ ಯಾವ ಉಪಯೋಗನು ಕೂಡ ಇಲ್ಲ ಆದರೆ ಇಲ್ಲಿ ನಾವು ಹೇಳಿರುವಂತಹ ಒಂದು ರೆಮಿಡಿಯನ್ನು ನೀವು ಫಾಲೋ ಮಾಡಿದರೆ ಖಂಡಿತವಾಗಲೂ ನಿಮಗೆ ಕೂದಲು ಉದುರುವುದರಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತೆ ನೋಡಿ ಸ್ನೇಹಿತರೆ ಈ ರೀತಿ ಒಂದು ಸುಲಭವಾದ ಉಪಾಯವನ್ನ ನೀವು ಮಾಡಿಕೊಳ್ಳಿ ನಿಮ್ಮ ಕೂದಲನ್ನು ಸದೃಢವಾಗಿಟ್ಟುಕೊಳ್ಳಿ ಈ ರೀತಿ ಮಾಡುವುದರಿಂದ ಬೇಗ ಕೂದಲು ಕೂಡ ಬೆಳ್ಳಗಾಗುವುದಿಲ್ಲ ನಿಮ್ಮ ಕೂದಲು ದಪ್ಪವಾಗಿ ಕಪ್ಪಾಗಿ ಇರಬೇಕಂತಂದ್ರೆ ಈ ನಾವು ಹೇಳಿದ ರೆಮಿಡಿಯನ್ನ ವಾರಕ್ಕೊಮ್ಮೆ ಮಾಡಿಕೊಳ್ಳಿ ದಸ್ತ-ಪುಷ್ಟವಾದ ಕೂದಲು ನಿಮ್ಮದಾಗುತ್ತದೆ

ತಲೆಯಲ್ಲಿನ ಹೊಟ್ಟು ಕೆರೆತ ಎಲ್ಲವೂ ಕೂಡ ಕಮ್ಮಿಯಾಗ್ತದೆ ಮತ್ತೆ ಕೆಲವೊಬ್ಬರಲ್ಲಿ ಏನಿದೆ ಲಿಂಬು ಹಾಕುವುದರಿಂದ ಕೂದಲು ಬೆಳ್ಳಗಾಗುತ್ತೆ ಎನ್ನುವ ಬಂದು ಆತಂಕ ಕಾಡುತ್ತಿರುತ್ತದೆ ಲಿಂಬುವಿನಲ್ಲಿ ಅನೇಕ ಔಷಧೀಯ ಗುಣಗಳಿವೆ ಆದ್ದರಿಂದ ಇದನ್ನು ಹಾಕುವುದರಿಂದ ಕೂದಲು ತುಂಬಾ ಉದ್ದವಾಗಿ ದಪ್ಪವಾಗಿ ಬರಲಿಕ್ಕೆ ಕಾರಣ ಆಗುತ್ತೆ ಈ ರೀತಿಯಾಗಿ ಮನೆಯಲ್ಲೇ ಯಾವುದೇ ಖರ್ಚಿಲ್ಲದೆ ಕೂದಲಿನ ಆರೋಗ್ಯವನ್ನು ನೀವು ಕಾಪಾಡಿಕೊಳ್ಳಬಹುದು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.