ಆಂಜನೇಯ ಸ್ವಾಮಿ ಮುಂದೆ ಈ ವಸ್ತು ಇಟ್ಟು ಬಿಡಿ ಸಾಕು….. ಮಧ್ಯಮ ವರ್ಗದ ಕುಟುಂಬದಲ್ಲಿ ಅನೇಕ ಕಷ್ಟಗಳು ಹಣಕಾಸಿನ ಸಮಸ್ಯೆಗಳು ಸಾಲದ ಸಮಸ್ಯೆಗಳು ಅತಿರೇಕವಾಗಿರುತ್ತದೆ ಮನೆಯಲ್ಲಿ ಅಶಾಂತಿ ನೆಮ್ಮದಿ ಇಲ್ಲದೆ ಯಾವುದೇ ಶುಭ ಕಾರ್ಯಗಳು ನಡೆಯದೆ ಜೀವನ ಬೇಸತ್ತು ಹೋಗಿರುವಂತಹ ಮನೆ ಮನಸ್ಥಿತಿ ಕೆಲವು ಸಂದರ್ಭಗಳಲ್ಲಿ ಕೆಲವರಲ್ಲಿ ಹೀಗೆ.

ಆಗಿರುತ್ತದೆ ಅದರಲ್ಲೂ ಕೆಲವರು ಆ ಸಾಲದ ಸಮಸ್ಯೆಯಲ್ಲಿ ಅತಿರೇಕವಾಗಿರುತ್ತದೆ ಇಂಥವರಲ್ಲಿ ಸಮಸ್ಯೆಯಿಂದ ಹೊರಗೆ ಬರಲು ಏನು ಮಾಡಬೇಕು ಮತ್ತು ಯಾವ ದೇವರನ್ನು ಪೂಜೆ ಮಾಡಬೇಕು ಅಂತ ನೀವು ನೋಡಬೇಕೆಂದರೆ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.ಈ ವಸ್ತುವನ್ನು ಆಂಜನೇಯ ಸ್ವಾಮಿಗೆ ಈ ವಾರದಲ್ಲಿ ಅರ್ಪಿಸಿದರೆ ಎಷ್ಟೇ ಸಾಲವಿದ್ದರೂ ಒಂದು.

ವಾರದಲ್ಲಿ ನಿವಾರಿಸಿಕೊಳ್ಳಬಹುದು ಹನುಮಂತನನ್ನು ಅಂಜನಿಪುತ್ರ ಆಂಜನೇಯ ವಾನರ ಪುತ್ರ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ ಹನುಮಂತನು ಚೈತ್ರ ಮಾಸದ ಹುಣ್ಣಿಮೆಯ ದಿನದಂದು ಜ ನಿಸಿದನೆಂದು ಹೇಳಲಾಗುತ್ತದೆ… ಅಷ್ಟು ಮಾತ್ರವಲ್ಲ ಹನುಮಂತನ ಬಗ್ಗೆ ಇನ್ನೂ ಸಾಕಷ್ಟು ವಿಚಾರಗಳಿವೆ ಭಗವಾನ್ ಹನುಮಂತನು ಭೂಮಿಯ ಮೇಲೆ.

ಇಂದಿಗೂ ನೆಲೆಸಿದ್ದು ಹಿಮಾಲಯದ ಮೇಲಿರುವ ಗಂದ ಮಾದನ ದಲ್ಲಿ ನೆಲೆಸಿದ್ದಾನೆ ಎಂಬುದು ಎಲ್ಲರಿಗೂ ತಿಳಿದಂತಿರುವ ವಿಚಾರ. ಹನುಮಂತನನ್ನು ಆಂಜನೇಯ ಸ್ವಾಮಿ ಎಂದು ಸಹ ಕರೆಯಲಾಗುತ್ತದೆ. ನಮ್ಮ ಸುತ್ತಮುತ್ತ ಇರುವಂತಹ ಜನರು ಅಷ್ಟೇ ಅಲ್ಲದೆ ನಾವು ಕೂಡ ಹನುಮಂತನ ಭಕ್ತರು ಎಂದು ಹೇಳಬಹುದು. ಹನುಮಂತನನ್ನು ನಂಬಿ ತನ್ನ ಜೀವನದಲ್ಲಿ.

ಸಾಕಷ್ಟು ಜನರು ಕಷ್ಟವನ್ನು ಪರಿಹರಿಸಿಕೊಂಡಿದ್ದಾರೆ.ಸಾಕಷ್ಟು ಜನರು ತಮ್ಮ ಜೀವನದಲ್ಲಿ ಸಾಲವನ್ನು ಮಾಡಿಕೊಂಡು ಅದರಿಂದ ಹೊರಬರಲಾಗದೆ ಜೀವನವನ್ನು ಕಷ್ಟಕರವಾಗಿ ಕಳೆಯುತ್ತಾ ಇರುತ್ತಾರೆ ಅಂತವರು ಜೀವನ ಹೇಳದಿರುವ ಗೋಳಾಗಿರುತ್ತದೆ ಒಂದು ರೀತಿ ಇಲ್ಲಿ ಹೇಳುವುದಾದರೆ ಸಾಲಕ್ಕಿಂತ ಶತ್ರು ಮತ್ತೊಂದಿಲ್ಲ ಎಂದು ದೊಡ್ಡವರು ಹೇಳುತ್ತಾರೆ ಈ ಒಂದು.

ಕೆಲಸವನ್ನು ಮಾಡುವುದರಿಂದ ನೀವು ಎಷ್ಟೇ ಸಾಲದಿಂದ ಬಳಲುತ್ತಿದ್ದರೂ ಕೂಡ ಈ ತಕ್ಷಣ ನಿಮಗೆ ಅದು ನಿವಾರಣೆ ಆಗುತ್ತದೆ ನೆಮ್ಮದಿಯ ಜೀವನವನ್ನು ನಡೆಸಬಹುದು ಆಂಜನೇಯ ಸ್ವಾಮಿಯು ಎಲ್ಲರ ಭಕ್ತರ ಕೋರಿಕೆಯನ್ನು ಸ್ವೀಕರಿಸುತ್ತಾರೆ. ಇದೇ ಕಾರಣದಿಂದಾಗಿ ನಿಮ್ಮ ಜೀವನದಲ್ಲಿ ಏನಾದರು ಸಾಲದ ಸಮಸ್ಯೆ ಇದ್ದರೆ ನೀವೂ ಯಾವುದೇ.

ಕಾರಣಕ್ಕೂ ನಿಮ್ಮ ಜೀವನದಲ್ಲಿ ದುಃಖ ದುಃಮ್ಮಾನಗಳಿoದ ಬಳಲದೆ ಸಂಪೂರ್ಣವಾದ ಭಕ್ತಿಯಿಂದ ಈ ಕೆಲಸವನ್ನು ಮಾಡಿ ನೋಡಿ ಆಗ ಭಗವಂತ ನಿವಾರಿಸುತ್ತಾನೆ ಸಾಲದ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಈ ಪ್ರಯೋಗವನ್ನು ಮಂಗಳವಾರ ಶನಿವಾರ ಹಾಗೂ ಗುರುವಾರಗಳ ದಿನ ಪ್ರಾರಂಭ ಮಾಡಬಹುದು ಈ ಪ್ರಯೋಗವನ್ನು ಮಾಡಿದರೆ 11 ವೀಳ್ಯದೆಲೆ ಜೊತೆಗೆ 11.

ಅಡಿಕೆಯನ್ನು ತೆಗೆದುಕೊಂಡು ಜೊತೆಗೆ ಆಂಜನೇಯ ಸ್ವಾಮಿಯ ಸಿಂಧೂರವನ್ನು ತೆಗೆದುಕೊಳ್ಳಬೇಕು ಯಾವುದೇ ಕಾರಣಕ್ಕು ಕೆಂಪು ಸಿಂಧೂರವನ್ನು ತೆಗೆದುಕೊಳ್ಳಬಾರದು ಆಂಜನೇಯ ಸ್ವಾಮಿಗೆ ಅರ್ಪಿಸುವಂತಹ ಕೇಸರಿ ಬಣ್ಣದ ಸಿಂಧೂರವನ್ನು ತೆಗೆದುಕೊಳ್ಳಬೇಕು ಕೆಂಪು ಬಣ್ಣದ ಸಿಂಧೂರ ದೇವಿ ಮಾತೆ ಸಿಂಧೂರ ಆಗಿರುವುದರಿಂದ ನೀವು ಯಾವುದೇ ಕಾರಣಕ್ಕೂ.

ಕೆಂಪು ಬಣ್ಣದ ಸಿಂಧೂರವನ್ನು ತೆಗೆದುಕೊಳ್ಳುವಂತಿಲ್ಲ ಕೇಸರಿ ಬಣ್ಣದ ಸಿಂಧೂರವನ್ನು ತೆಗೆದುಕೊಳ್ಳಬೇಕು. ಕೇಸರಿ ಬಣ್ಣದ ಸಿಂಧೂರದಿಂದ ಶ್ರೀ ರಾಮನ ಹೆಸರನ್ನು ಬರೆಯಬೇಕು ಅಡಿಕೆಗೆ ಪೂರ್ತಿಯಾಗಿ ಸಿಂಧೂರವನ್ನು ಹಚ್ಚಿ ನಂತರ ಎಲೆಯ ಮೇಲೆ ಅಡಿಕೆಯನ್ನು ಹಾಕಿ ಆ ಎಲೆಯನ್ನು ಮಡಚಿ ಕೆಂಪು ದಾರದಿಂದ ಕಟ್ಟಬೇಕು ಇದಾದ ನಂತರ ನಿಮ್ಮ ಮನೆಯಲ್ಲಿರುವಂತಹ.

ಆಂಜನೇಯ ಸ್ವಾಮಿ ಮೂರ್ತಿಗೆ ಅಥವಾ ಆಂಜನೇಯ ಸ್ವಾಮಿ ಫೋಟೋ ಮುಂದೆ ಕುಳಿತುಕೊಂಡು ಮೆಲ್ಲಗೆ ಮಲ್ಲಿಗೆ ದೀಪದ ಎಣ್ಣೆಯನ್ನು ಹಚ್ಚಿ 11 ಬಾರಿ ಹನುಮಾನ್ ಚಾಲೀಸ್ ಮಂತ್ರವನ್ನು ಜಪ ಮಾಡಬೇಕು ಒಂದು ಬಾರಿ ಹನುಮಾನ್ ಚಾಲೀಸ್ ಜಪ ಮಾಡಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.