ಅಬ್ಬಬ್ಬಾ ಇವರ ಒಂದು ಸೆಕೆಂಡ್ ಸಂಪಾದನೆ ಕೇಳಿದರೆ ತಲೆ ತಿರುಗುತ್ತೆ…ನಿಮಗೆ ಗೊತ್ತಾ ವಿಶ್ವವಿಖ್ಯಾತ ಅಮೆಜಾನ್ ಸಂಸ್ಥೆ ಒಂದೇ ನಿಮಿಷಕ್ಕೆ ಅಂದಾಜು ಎರಡು ಕೋಟಿಗೂ ಹೆಚ್ಚು ರೆವೆನ್ಯೂ ಅನ್ನ ಗಳಿಸುತ್ತದೆ ಹಾಗೂ ವಿಶ್ವದ ಟಾಪ್ ಐಫೋನ್ ಸಂಸ್ಥೆಯಾದಂತಹ ಆಪಲ್ ಪ್ರತಿ ಸೆಕೆಂಡಿಗೆ ಸುಮಾರು 1 ಲಕ್ಷಕ್ಕೂ ಹೆಚ್ಚು ಹಣವನ್ನು ಗಳಿಸುತ್ತದೆ ಅಂದರೆ ನಿಮಿಷಕ್ಕೆ ಇದು ಐದಾರು.

ಕೋಟಿ ರೂಪಾಯಿಗಳನ್ನು ಗಳಿಸುತ್ತದೆ ಎಂದರೆ ನೀವು ನಂಬಲೇಬೇಕು ವಿಶ್ವದ ಇಂತಹ ಎಷ್ಟೋ ಮಾರುಕಟ್ಟೆಯ ದೈತರು ಇವತ್ತು ನೀವು ಊಹೆ ಕೂಡ ಮಾಡದಷ್ಟು ಹಣವನ್ನ ಒಂದು ಸೆಕೆಂಡ್ ನಲ್ಲಿ ಎಷ್ಟು ಗಳಿಸುತ್ತಾರೆ ಎಂದು ನೀವೇನಾದರೂ ತಿಳಿದರೆ ನಿಜಕ್ಕೂ ದಂಗ್ ಆಗುತ್ತೀರಾ ನಾವು ನೀವು ಜೀವಮಾನವೆಲ್ಲ ದುಡಿದರೂ ಕೂಡ ಇವರ ಒಂದು ದಿನದ.

ಗಳಿಕೆಯನ್ನ ದುಡಿಯಲು ಸಾಧ್ಯವಿಲ್ಲ ಹಾಗಾದರೆ ವಿಶ್ವದ ಇಂತಹ ಒಂದಷ್ಟು ಶ್ರೀಮಂತ ಹಾಗೂ ಸಕ್ಸೆಸ್ಫುಲ್ ಸಂಸ್ಥೆಗಳು ಮತ್ತು ಅವುಗಳ ಪ್ರತಿ ನಿಮಿಷದ ಆದಾಯ ಎಷ್ಟಿದೆ ಎಂದು, ಇವತ್ತಿನ ಈ ವಿಡಿಯೋದಲ್ಲಿ ತಿಳಿಯೋಣ.ನಮ್ಮ ಈ ಲಿಸ್ಟ್ ನಲ್ಲಿ ಮೊದಲನೆಯದಾಗಿ ವಿಶ್ವ ಪ್ರಸಿದ್ಧ ಫೇಸ್ಬುಕ ಸಂಸ್ಥೆಯ ಬಗ್ಗೆ ತಿಳಿಯಬೇಕು ಫೇಸ್ಬುಕ್ ನಮ್ಮಲ್ಲಿ ಬಹುತೇಕರಿಗೆ.

ಚಿರಪರಿಚಿತವಾದ ಸೋಶಿಯಲ್ ಮೀಡಿಯಾ ಆಪ್ ಇವತ್ತು ಈ ಫೇಸ್ಬುಕ್ ಅನ್ನು ನಮ್ಮ ನಡುವೆ ಇರುವವರು ಬಳಸದೆ ಇರುವವರ ಇಲ್ಲ ಅನ್ನುವಷ್ಟರ ಮಟ್ಟಿಗೆ ಪ್ರಸಿದ್ಧಿಯನ್ನು ಪಡೆದು ಇವತ್ತು ವಿಶ್ವದಾದ್ಯಂತ ಸುಮಾರು ಎರಡು ಬಿಲಿಯನ್ಗು ಹೆಚ್ಚಿನ ಸಕ್ರಿಯ ಬಳಕೆದಾರರನ್ನ ಹೊಂದಿದೆ ಈ ಒಂದು ಫೇಸ್ಬುಕ್ ಗೂಗಲ್ ನಲ್ಲಿ ಅತಿ ಹೆಚ್ಚು ಡೌನ್ಲೋಡ್ ಆಗುವ ಮೊದಲ.

ಸ್ಥಾನದಲ್ಲಿ ಇದೆ, ಈ ಫೇಸ್ಬುಕ್ ಜನ ಉಪಯೋಗಿಸುವ ಮನರಂಜನ ಮಾಧ್ಯಮ ಇದು ನಮಗೆ ಪರಿಚಯ ಇರುವವರನ್ನು ಮಾತ್ರವಲ್ಲದೆ ಅನೇಕ ಪರಿಚತರನ್ನು ಕೂಡ ನಮಗೆ ಪರಿಚಯ ಮಾಡಿಸುತ್ತದೆ ಹಲವು ಬಗೆಯ ಅನಿರೀಕ್ಷಿತ ಬಂದ ಬೆಸುಗೆಗಳು ಕೂಡ ಫೇಸ್ಬುಕ್ ನಲ್ಲಿ ಕಾರಣವಾಗಿವೆ ಇಂತಹ ಈ ಜನಸ್ನೇಹಿ ಆಪ್ ಅನ್ನು ಇವತ್ತು ಭಾರತ ಮಾತ್ರವಲ್ಲದೆ ವಿಶ್ವದ 150ಕ್ಕೂ ಹೆಚ್ಚಿನ.

ದೇಶಗಳಲ್ಲಿ ಬಳಸಲಾಗುತ್ತದೆ ಇನ್ನು ಈ ಫೇಸ್ ಬುಕ್ ನ ಆದಾಯ ನೋಡುವುದಾದರೆ ಒಂದು ನಿಮಿಷಕ್ಕೆ ಇದು 35 ಸಾವಿರ ಡಾಲರ್ ಹಣವನ್ನ ಗಳಿಸುತ್ತದೆ ಅಂದರೆ ನಮ್ಮ ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು 28 ಲಕ್ಷ ಹಣವನ್ನು ಗಳಿಸುತ್ತದೆ ಇನ್ನು ಒಂದು ಗಂಟೆಯ ಲೆಕ್ಕವನ್ನು ನೋಡುವುದಾದರೆ ಸುಮಾರು ಒಂದು ಗಂಟೆಗೆ 17 ಕೋಟಿಗೂ ಹೆಚ್ಚು ಹಣವನ್ನಗಳಿಸುತ್ತದೆ.

ಹಾಗೂ ಒಂದು ದಿನಕ್ಕೆ ಫೇಸ್ಬುಕ್ಕು 50 ಮಿಲಿಯನ್ ಹಣವನ್ನ ಗಳಿಸುತ್ತದೆ.ಇನ್ನು ಎರಡನೇ ಸಂಸ್ಥೆಯೆಂದರೆ ಅದು ಖ್ಯಾತ ಐಫೋನ್ ತಯಾರಿಕಾ ಸಂಸ್ಥೆಯಾದಂತಹ ಆಪಲ್ ಬಗ್ಗೆ ಈಗಿನ ಕಾಲದ ಸಣ್ಣ ಮಕ್ಕಳಿಗೂ ಕೂಡ ಈ ಒಂದು ಬ್ರಾಂಡ್ ನ ಬಗ್ಗೆ ಗೊತ್ತು ಇದು ಸುಮಾರು 1976ರಲ್ಲಿ ಮೂರು ಜನರಿಂದ ಶುರುವಾದ ಅಂತಹ ಒಂದು ಐಟಿ ಸಂಸ್ಥೆ ಪ್ರಾರಂಭದಲ್ಲಿ ಇದು.

ಕೇವಲ ಪರ್ಸನಲ್ ಕಂಪ್ಯೂಟರ್ಗಳನ್ನಷ್ಟೇ ಅಭಿವೃದ್ಧಿಪಡಿಸುತ್ತಿತ್ತು ಇವತ್ತು ಆ್ಯಪಲ್ ವಿಶ್ವದ ಟಾಪ್ ಲಿಸ್ಟ್ ಬ್ರಾಂಡ್‌ಗಳಲ್ಲಿ ಒಂದು ಈ ಫೋನ್ಗಳಿಗೆ ಮನಸೋಲದವರೆಲ್ಲ ಇವತ್ತು ಆ್ಯಪಲ್ ಐಫೋನ್ ಐಪ್ಯಾಡ್ ಆಪಲ್ ವಾಚ್ ಲ್ಯಾಪ್ಟಾಪ್ ಟ್ಯಾಬ್ ಮುಂತಾದವುಗಳನ್ನು ತಯಾರಿಸಿ ಸೇಲ್ ಮಾಡುತ್ತದೆ ಇವತ್ತು ಹಣ ಇರುವವರು ಯಾರೇ ಆದರೂ ಕೂಡ ಈ ಆಪಲ್.

ಪ್ರಾಡಕ್ಟ್ ಗಳಿಗೆ ಮುಗಿ ಬೀಳುತ್ತಾರೆ ಮಧ್ಯಮ ವರ್ಗದವರು ಕೂಡ ಹಣವನ್ನು ಸೇರಿಸಿ ಇದರ ಪ್ರಾಡಕ್ಟ್ ಅನ್ನು ಖರೀದಿ ಮಾಡುವ ಕನಸನ್ನ ಕಾಣುತ್ತಾರೆ ಇವತ್ತು ವಿಶ್ವದಾದ್ಯಂತ 5 ನೂರಕ್ಕೂ ಹೆಚ್ಚಿನ ಶೋರೂಮ್ ಗಳನ್ನು ಹೊಂದಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.