ಬೇಳೆಕಾಳುಗಳಲ್ಲಿ ದವಸ ಧಾನ್ಯಗಳಲ್ಲಿ ಅಥವಾ ಇನ್ನಿತರೆ ಕಾಳುಗಳಲ್ಲಿ ಹುಳು ಆಗಬಾರದ ಹಾಗೆ ಆ ಕಾಲದಲ್ಲಿ ರಾಗಿ ಆಗಿರಬೋದು, ಬೇಳೆ ಕಾಳು ಜೋಳ ಆಗಿರಬಹುದು ಮುಂದಿನ ವರ್ಷ ಬರೋವರೆಗು ದವಸ ಧಾನ್ಯಗಳನ್ನು ಶೇಖರಣೆ ಮಾಡಿ ಇಡ್ತಾ ಇದ್ದರು .

ಯಾವುದೇ ತರಹದ ಉಳುವಾಗ್ತಾಯಿರ್ಲಿಲ್ಲ ಇದಕ್ಕೋಸ್ಕರ ಅಂತ ಆಗಿನ ಕಾಲದ ಜನರು ಆಗೇವು ಮಾಡಿ ಮೇಲ್ಗಡೆ ಒಂದು ಕಲ್ಲನ್ನ ಇಟ್ಟು ಅದರ ಮೇಲೆ ಸುಣ್ಣ ಮತ್ತು ಸಗಣಿ ಹಾಕಿ ಅದರಮೇಲೆ ಮಣ್ಣನೂ ಹಾಕಿ ಏರ್ ಟೈಟ್ ಮಾಡಿ ಅಂದ್ರೆ ಗಾಳಿ ಹೋಗದೆ ಇರೋ ಹಾಗೆ ಮಾಡಿ ಆ ಕಾಳುಗಳು ದವಸ ಧಾನ್ಯಗಳನ್ನು ಒಂದು ವರ್ಷಗಳ ಕಾಲ ಸೇವ್ ಮಾಡಿ ಇಡ್ತಾ ಇದ್ರು ಕ್ವಿಂಟಾಲ್ ಗಟ್ಲೆ ಇಡ್ತಾ ಇದ್ರು ಬೇಕಾದಾಗ ಅದನ್ನ ಓಪನ್ ಮಾಡಿ ತೆಗಿತಾ ಇದ್ರು ಮತ್ತೆ ಅದನ್ನು ಮುಚ್ಚಿ ಹಾಗೆ ಹೇರ್ ಟೈಟ್ ಮಾಡಿ ಇಡ್ತಾ ಇದ್ರು ಇದ್ರು ಸೀಕ್ರೆಟ್ ಏನೆಂದರೆ ದವಸ ಧಾನ್ಯಗಳನ್ನ ಸೂರ್ಯನ ಕಿರಣಗಳಲ್ಲಿ ಸಂಪೂರ್ಣವಾಗಿ ಒಣಗಿಸಬೇಕು ತೇವಾಂಶ ಉಳಿಯಬಾರದು ತೇವಾಂಶ ಇದ್ದರೆ ಬ್ಯಾಕ್ಟೀರಿಯಾಸ್ ಹುಳುಗಳು ಜಾಸ್ತಿ ಆಗುತ್ತೆ.

ಆದರೆ ಸಿಟಿ ಗಳಲ್ಲಿ ಆಗೆವು ಮಾಡೋಕೆ ಆಗೋಲ್ಲ ಹಿಂದಿನ ಕಾಲದಲ್ಲಿ ಅಗೆ ಹೂಗಳಲ್ಲಿ ದವಸ ಧಾನ್ಯಗಳನ್ನು ತಗೋಬೇಕು ಅಂದ್ರೆ ಅದನ್ನ ಓಪನ್ ಮಾಡಿ ಒಂದಿನ ಬಿಡ್ತಾ ಇದ್ರು ಒಳಗಡೆ ಯಾರು ಇಳಿತಾ ಇರ್ಲಿಲ್ಲ ಒಂದು ದಿನ ಬಿಟ್ಟು ದೀಪ ಹಚ್ಚಿ ನೋಡಿ ಆ ದೀಪ ಉರಿತಾ ಇದೆ ಅಂತ ಅಂದ್ರೆ ಒಳಗಡೆ ಆಮ್ಲಜನಕ ಇದೆ ಅಂತ ಆ ದೀಪ ಹಾತ್ತು ಅಂದ್ರೆ ಒಳಗಡೆ ಆಮ್ಲಜನಕ ಇಲ್ಲ ಎಂದು ಅರ್ಥ ಇಳಿದರೆ ಉರಿಸುಕಟ್ಟಿ ಸಾಯ್ತಾರೆ ಅಂತ ಅರ್ಥ

ಯಾವಾಗ ಹೇರ್ ಕಂಟೈನರ್ ಹೇರ್ ಟೈಪ್ ಮಾಡಿ ಅದರ ಅರ್ಥ ಅದರೊಳಗಡೆ ಯಾವುದೇ ಜೀವಿಗಳು ಬದುಕೋಕಾಗದಿಲ್ಲ ಅಂತ ಹಾಗಾಗಿ ಯಾವುದೇ ಕಾರಣಕ್ಕೂ ದವಸ ಧಾನ್ಯಗಳು ಹಾಳಾ ಆಗುತ್ತಿರಲಿಲ್ಲ ಇರಲಿಲ್ಲ ಏನು ಯಾವಾಗ ನೀವು ಯಾವುದೇ ರೀತಿಯ ಯಾವುದೇ ಜೀವಿಗಳಿಗೆ ಜೀವಕ್ಕೆ ಸೃಷ್ಟಿಯಾಗಲಿಕ್ಕೆ ಬದುಕಲಿಕ್ಕೆ ಆಮ್ಲಜನಕದ ಅವಶ್ಯಕತೆ ಅತಿ ಮುಖ್ಯವಾಗಿರುತ್ತದೆ ಇಲ್ಲಿ ನೀರಿಲ್ಲ ತೇವಾಂಶನೆ ಇಲ್ಲ ಅಂದ್ರೆ ವಾತಾವರಣದ ತೇವಾಂಶ ಇಲ್ಲ ತೇವಾಂಶ ಆಮ್ಲಜನಕ ಇಲ್ಲದೇನೆ ಜೀವಿಗಳು ಉಳಿಯೋಕೆ ಸಾಧ್ಯ ಇಲ್ಲ ಇದೊಂದು ಸಿಂಪಲ್ ಟ್ರಿಕ್ಸ್ ಇಂದ ಆಗಿನ ಕಾಲದವರು ವರ್ಷನ್ಗಟ್ಲೆ ದವಸ ಧಾನ್ಯಗಳನ್ನ ಶೇಖರಣೆ ಮಾಡಿ ಇಡ್ತಾ ಇದ್ರು ಹೀಗಾಗಿ ಅಲ್ಲಿ ಯಾವುದೇ ಹುಳಗಳಾಗಲಿ ಬ್ಯಾಕ್ಟೀರಿಯಗಳಾಗಲಿ ಬರ್ತಾ ಇರಲಿಲ್ಲ ಅದು ಬಿಟ್ಟು ಅಂತ ಅದು ಬಿಟ್ಟು ಅಂತಹ ಕೆಮಿಕಲ್ಸ್ ಹಾಕೋದು ಪ್ರಿಸರ್ವೇಟಿವ್ ಇಡೋದು ಮತ್ತೆ ಅದನ್ನ ತಿಂದು ರೋಗ ಬರ್ಸ್ಕೊಳ್ಳೋದು ಇನ್ನಷ್ಟು ಮಾಹಿತಿಗಾಗಿ ಈ ವಿಡಿಯೋವನ್ನು ವೀಕ್ಷಿಸಿ